lay figure
ನಾಮವಾಚಕ
  1. ಮಾದರಿ ಗೊಂಬೆ; ಮಾನವ ವಿಗ್ರಹ, ಪ್ರತಿಮೆ; ಮನುಷ್ಯನ ಗೊಂಬೆ; ಮನುಷ್ಯಾಕೃತಿ ಮಾದರಿ; ಉಡುಪು ಮೊದಲಾದವನ್ನು ಹಾಕಿ ಮಾದರಿ ನೋಡುವುದಕ್ಕಾಗಿ ಮರದ ತುಂಡುಗಳನ್ನು ಸೇರಿಸಿ ರಚಿಸಿದ, ಕಲಾವಿದರು ಬಳಸುವ ಮನುಷ್ಯಾಕೃತಿ.
  2. (ಕಾದಂಬರಿ ಮೊದಲಾದವುಗಳಲ್ಲಿನ) ಅವಾಸ್ತವಿಕ – ಪಾತ್ರ, ವ್ಯಕ್ತಿ.
  3. ಅನಾಮಧೇಯ; ಅಗಣ್ಯ (ಮನುಷ್ಯ); ಅಪ್ರಧಾನ ವ್ಯಕ್ತಿ; ಲೆಕ್ಕಕ್ಕಿಲ್ಲದವನು; ಗಣನೆಗೆ ಬಾರದ ವ್ಯಕ್ತಿ.